antalya otogar rent a car ordu haberleri fatsa haberleri - instagram türk takipçi al yemek tarifleri

ಮಂಜೇಶ್ವರ: ಯತೀಂ ಖಾನ ಕುಂಜತ್ತೂರಿನಲ್ಲಿ ಚೆರ್ಕಳಂ ಅಬ್ದುಲ್ಲ ಅನುಸ್ಮರಣೆ 19 ಅಗೋಸ್ಟ್ 2018 ಬಾನುವಾರದಂದು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಮಂಜೇಶ್ವರ: ಯತೀಂ ಖಾನ ಕುಂಜತ್ತೂರಿನಲ್ಲಿ ಚೆರ್ಕಳಂ ಅಬ್ದುಲ್ಲ ಅನುಸ್ಮರಣೆ 19 ಅಗೋಸ್ಟ್ 2018 ಬಾನುವಾರದಂದು

Friday, August 17 2018
img

ಮಂಜೇಶ್ವರ(www.asiavisionnews.com) : ಇತ್ತಿಚೆಗೆ ನಿಧನರಾದ ಮುಸ್ಲಿಂ ಲೀಗಿನ ಹಿರಿಯ ರಾಜಕಾರಣಿ ಹಾಗೂ ಮಾಜಿ ಸಚಿವ ಚೆರ್ಕಳಂ ಅಬ್ದುಲ್ಲರವರ ಅನುಸ್ಮರಣೆ ಕಾರ್ಯಕ್ರಮ ಕುಂಜತ್ತೂರಿನಲ್ಲಿರುವ ಅನಾಥಾಲಯದಲ್ಲಿ ಇದೇ ಬರುವ 19 ಅಗೋಸ್ಟ್ 2018 ರಂದು ಸಂಜೆ 4 ಗಂಟೆ ನಡೆಯಲಿರುವುದಾಗಿ ಸಂಬಂಧಪಟ್ಟವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

haberler antalya haberleri