antalya otogar rent a car ordu haberleri fatsa haberleri - instagram türk takipçi al instagram yavaş beğeni satın al ko-cuce ko-cuce sesli siteler

ವಾಚ್ ವ್ಯಾಪಾರಿ ಸುರೇಶ್ ಕೊಲೆ ಪ್ರಕರಣ: ಆರೋಪಿ ತಪ್ಪಿತಸ್ಥ: ನ್ಯಾಯಾಲಯದ ತೀರ್ಪು | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ವಾಚ್ ವ್ಯಾಪಾರಿ ಸುರೇಶ್ ಕೊಲೆ ಪ್ರಕರಣ: ಆರೋಪಿ ತಪ್ಪಿತಸ್ಥ: ನ್ಯಾಯಾಲಯದ ತೀರ್ಪು

Wednesday, August 15 2018
img

ಮಂಜೇಶ್ವರ (www.asiavisionnews.com) : ಮಂಜೇಶ್ವರ ಹೊಸಂಗಡಿ ಆನೆಕಲ್ಲು ಬಳಿಯ ಟೈಮೆಕ್ಸ್ ವಾಚ್ ವರ್ಕ್ಸ್ ಅಂಗಡಿ ಮಾಲಕ ಸುರೇಶ್ (51) ಎಂಬವರನ್ನು ಕೊಲೆಗೈದ ಪ್ರಕರಣದಲ್ಲಿ ಆರೋಪಿ ತಪ್ಪಿತಸ್ಥನೆಂದು ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(ಪ್ರಥಮ) ತೀರ್ಪು ನೀಡಿದೆ.

ಆರೋಪಿಗೆ ಶಿಕ್ಷೆಯನ್ನು ಈ ತಿಂಗಳ 16 ರಂದು ನ್ಯಾಯಾಲಯ ಘೋಷಿಸಲಿದೆ.

img

ಂಜೇಶ್ವರ ಬಡಾಜೆ ಹಸೈನಾರ್ ಎಂಬವರ ಪುತ್ರ ಇಬ್ರಾಹಿಂ ಖಲೀಲ್(39) ಈ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ.

ಮಂಜೇಶ್ವರ ಹತ್ತನೇ ಮೈಲು ಉದ್ಯಾವರ ತೋಟ ಶಾಲೆ ಬಳಿಯ ನಿವಾಸಿ ನಾರಾಯಣ ಎಂಬವರ ಪುತ್ರನಾದ ಸುರೇಶ್‌ರನ್ನು 2015 ಮಾರ್ಚ್ 16 ರಂದು ಅಪರಾಹ್ನ ಹೊಸಂಗಡಿ ಆನೆಕಲ್ಲಿನಲ್ಲಿರುವ ಅವರ ಟೈಮೆಕ್ಸ್ ವಾಚ್ ವರ್ಕ್ಸ್‌ನ ಅಂಗಡಿ ಸಮೀಪದಲ್ಲಿ ಇರಿದು ಕೊಲೆಗೈಯ್ಯಲಾಗಿತ್ತು.

Comments

haberler antalya haberleri