antalya otogar rent a car ordu haberleri fatsa haberleri - instagram türk takipçi al instagram yavaş beğeni satın al ko-cuce ko-cuce sesli siteler

ಕಿನ್ಯ : ಕಾಂಕ್ರೀಟೀಕರಣಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಶಿಲಾನ್ಯಾಸ | ASIAVISION NEWS
Flash News
വാർത്തകൾക്കും, പരസ്യങ്ങൾക്കും ബന്ധപെടുക: 9895854501 ಸುದ್ದಿ ಹಾಗೂ ಜಾಹೀರಾತಿಗಳಿಗಾಗಿ ಸಂಪರ್ಕಿಸಿರಿ 9447435412...

ಕಿನ್ಯ : ಕಾಂಕ್ರೀಟೀಕರಣಕ್ಕೆ ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ಶಿಲಾನ್ಯಾಸ

Monday, January 29 2018
img

ಕಿನ್ಯ(www.asiavisionnews.com :ಕಿನ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ 3ನೇ ವಾರ್ಡ್ ಮೀಂಪ್ರೀಯ 1ನೇ ಮತ್ತಿ 2ನೇ ಅಡ್ಡ ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸವನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಮೊಹಮ್ಮದ್ ಮೋನು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಕಿನ್ಯ ಗ್ರಾಮ ಪಂಚಾತ್ ವ್ಯಾಪ್ತಿಯಲ್ಲಿ ಆಹಾರ ಸಚಿವ ಯು.ಟಿ.ಖಾದರ್ ಅವರ ಅನುದಾನದಿಂದ ಬಹಳಷ್ಟು ಕಾಮಗಾರಿಗಳು ಆಗಿದ್ದು,ಕಿನ್ಯ ಗ್ರಾಮವು ಅಭಿವೃದ್ಧಿಯೆಡೆಗೆ ಸಾಗುತ್ತಿದ್ದು ,ಮಂಗಳುರು ಕೇತ್ರದಲ್ಲಿ ಕಿನ್ಯ ಗ್ರಾಮ ಪಂಚಾಯತ್ ಒಂದು ಮಾದರಿ ಗ್ರಾಮ ಪಂಚಾಯತ್ತಾಗಿದೆ ಎಂದರು.

ತಾಲೂಕು ಪಂಚಾತ್ ಸದಸ್ಯ ಸಿದ್ದೀಕ್ ತಲಪಾಡಿ,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಎನ್.ಎಸ್.ಕರೀಂ, ಕಿನ್ಯ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಜಿ ಹುಸೈನ್ ಕುಂಞ,ಪಂಚಾಯತ್ ಸದಸ್ಯರಾ ಹಮೀದ್ ಕಿನ್ಯ,ಆಸಿಯಮ್ಮ, ಆಶಲತಾ, ರುಕ್ಮಿಣಿ, ಮಾಜಿ ಸದಸ್ಯ ಸಿದ್ದೀಕ್ ಕಲ್ಲಾಂಡ, ಸಯ್ಯದ್ ಅಲವಿ ತಂಗಳ್, ಗುತ್ತಿಗೆದಾರ ಅಬೂಬಕರ್,ಶಕೀರ್,ಬಾವುಞಿ,ಹಮೀದ್ ಟಿಂಬರ್,ಅಬ್ಬಾಸ್ ಮಿಂಪ್ರಿ,ರಫೀಕ್ ಮೀಂಪ್ರಿ, ರಝಾಕ್ ಕುಚ್ಚಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು

Comments